ಕರ್ನಾಟಕಕ್ಕೂ ಕಾಲಿಟ್ಟ ಕರೊನಾ ವೈರಸ್..! | CoronaVirus | WHO | Hubli | Oneindia Kannada

2020-02-04 2,296

ಕೊರೊನಾ ವೈರಸ್ ಹುಟ್ಟಿಕೊಂಡಿದ್ದು ಹೇಗೆ, ಕೊರೊನಾ ವೈರಸ್ ಎಂದರೆ ಏನು, ಈ ರೋಗದ ಲಕ್ಷಣಗಳು ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿದೆ. ಅದೆಲ್ಲಕ್ಕೂ ಮೊದಲು ಕೊರೊನಾ ವೈರಸ್ ಹುಟ್ಟಿಕೊಂಡ ದಿನದಿಂದ ಈವರೆಗೆ ಎಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಯೋಣ

CoronaVirus: Death Rate Rise To 304 In China. 14,000 Infection Cases Reported Only In China. World Health Organization Announced Global Emergency.